ನಟಿ ಮಿಲನಾ ನಾಗರಾಜ್ ಸದ್ಯ ಮನೆಯಲ್ಲಿದ್ದುಕೊಂಡೇ ತಮ್ಮ ಲವ್ ಮಾಕ್ಟೇಲ್ 2 ಚಿತ್ರದ ಹಾಡನ್ನು ಪ್ರಚಾರ ಮಾಡುವ ಕೆಲಸವನ್ನು ಮಾಡಿದ್ದಾರೆ. ಈ ಚಿತ್ರದ ನಟಿಯರೆಲ್ಲಾ ಸೇರಿ ಈ ಹಾಡಿಗೆ ಡಾನ್ಸ್ ಮಾಡುವ ಮೂಲಕ ಗಮನಸೆಳೆದಿದ್ದಾರೆ
Actress Milana Nagaraj is currently working on promoting her song 'Love Mocktail 2' being right at home. All the actresses in the film are dancing to the song.